ಅರ್ಜುನನಹಾಗೆ ಉಳಿಯಬೇಡಕೃಷ್ಣನ ಹಾಗೆ ಬೆಳೆಯಬೇಕು

“ಅರ್ಜುನನಹಾಗೆ ಉಳಿಯಬೇಡ ಕೃಷ್ಣನ ಹಾಗೆ ಬೆಳೆಯಬೇಕು”   ” ಧ್ಯಾನವೇ ದೈವ” “ಧ್ಯಾನವೇ ವೇದ” “ಧ್ಯಾನವೇ ವೈದ್ಯ” “ಜ್ಞಾನವನ್ನು ಬೆಳೆಸಿಕೊಳ್ಳಬೇಕು” ಅರ್ಜುನನು ಬುದ್ಧಿಯನ್ನು ಮಾತ್ರ ಹೊಂದಿದ್ದಾನೆ; ಆದರೆ ಶ್ರೀಕೃಷ್ಣನು ಆತ್ಮಜ್ಞಾನವನ್ನು ಕೂಡ...

ಅವರವರ ವಾಸ್ತವ ಅವರವರದೆ…

“ಅವರವರ ವಾಸ್ತವ ಅವರವರದೆ…”   “ಒಂದು ಕಾಲದಲ್ಲಿ ಗುರುಕುಲದಲ್ಲಿ ಶ್ರೀಕೃಷ್ಣನು, ಕುಚೇಲನು ಒಳ್ಳೆಯ ಸ್ನೇಹಿತರಾಗಿದ್ದರು. ಶ್ರೀಕೃಷ್ಣನು ರಾಜಕುಮಾರನು, ಸಕಲ ಭೋಗ ಭಾಗ್ಯಗಳಿಂದ ಇರುವವನು. ಕುಚೇಲನು ಒಬ್ಬ ಬಡ ಬ್ರಾಹ್ಮಣನು. ಅದರ ಜೊತೆ ದೊಡ್ಡ ಸಂಸಾರ. ಕಡು ದರಿದ್ರತೆಯಲ್ಲಿ ಹೊಡೆದಾಡುತ್ತಿರುವವನು....

ಅಹಂ ಬ್ರಹ್ಮಾಸ್ಮಿ

“ಅಹಂ ಬ್ರಹ್ಮಾಸ್ಮಿ”   ಅಹಂ ದೇಹೋಸ್ಮಿ … ಅಹಂ ಶ್ವಾಸೋಸ್ಮಿ … ಅಹಂ ಬ್ರಹ್ಮಾಸ್ಮಿ ಸತ್ಯ ಎಲ್ಲರಿಗೂ ತಿಳಿದರೂ, ಅನೇಕ ಜನ ಆಚರಣೆಯಲ್ಲಿ ಸರಿಯಾದ ಅವಗಾಹನೆ ಇಲ್ಲವಾದ್ದರಿಂದ ‘ಅಹಂ ದೇಹೋಸ್ಮಿ’ ಯಾಗಿ ಇರುವ ನಾವು, ‘ಅಹಂ ಬ್ರಹ್ಮಾಸ್ಮಿ’ ಎಂದು ತಿಳಿದುಕೊಳ್ಳಬೇಕಾದರೆ...

ಅಹಿಂಸಾಕ್ಷೇತ್ರ+ದಾನಕ್ಷೇತ್ರ=ಧರ್ಮಕ್ಷೇತ್ರ

“ಅಹಿಂಸಾಕ್ಷೇತ್ರ+ದಾನಕ್ಷೇತ್ರ=ಧರ್ಮಕ್ಷೇತ್ರ”   ನಮ್ಮ ಪಾಪಗಳೇ ನಮ್ಮ ರೋಗಗಳು. ಚಿಕ್ಕ ಚಿಕ್ಕ ಪಾಪಗಳು ಮಾಡಿದರೆ ಚಿಕ್ಕ ಚಿಕ್ಕ ರೋಗಗಳು, ದೊಡ್ಡ ದೊಡ್ಡ ಪಾಪಗಳು ಮಾಡಿದರೆ ದೊಡ್ಡ ದೊಡ್ಡ ರೋಗಗಳು, ಬಗೆ ಬಗೆಯ ಪಾಪಗಳು ಮಾಡಿದರೆ ಬಗೆ ಬಗೆಯ ರೋಗಗಳು. ಪಾಪಗಳೇ ಮಾಡದಿದ್ದರೆ ರೋಗಗಳೇ ಇಲ್ಲ. ಪಾಪವೇ ರೋಗ. ಪುಣ್ಯವೇ...

ಆತ್ಮಚೈತನ್ಯ

“ಆತ್ಮಚೈತನ್ಯ” ” ರಾಮಾಯಣವನ್ನು ಮೂರು ಮಾತುಗಳಲ್ಲಿ ’ಕಟ್ಟುವುದು, ಹೊಡೆಯುವುದು, ತರುವುದು’ ಎಂದು ಜನಗಳು ಹೇಳುವುದು ಸವ್ರೇ ಸಾಮಾನ್ಯ … ’ ಕಟ್ಟುವುದು ’ ಎಂದರೆ ಶರೀರವನ್ನು ಕಟ್ಟುವುದು, ಎಂದರೆ ಕೈ ಕಾಲು ಮಡಚಿಕೊಂಡು ಒಂದು ಕಡೆ ಕುಳಿತುಕೊಳ್ಳುವುದು, ’ ಹೊಡೆಯುವುದು ’ ಎಂದರೆ ನಮ್ಮ ಆಲೋಚನೆಗಳನ್ನು...

ಆತ್ಮಜ್ಞಾನ

“ಆತ್ಮಜ್ಞಾನ”   “ನಾವು ’ ದೇಹ ’ ಅಲ್ಲ; ’ ದೇಹಾತ್ಮ ’ ಎಂದು ತಿಳಿದುಕೊಳ್ಳಬೇಕು. ಧ್ಯಾನ ಸಾಧನೆಯಿಂದ ವಿಶ್ವಾತ್ಮವಾಗಿ, ’ ವಿರಾಟ್ ಆತ್ಮ ’ವಾಗಿ ಬೆಳಗಬೇಕು. ’ ನರಸ್ಥಿತಿ ’ಯಿಂದ ’ ನಾರಾಯಣ ಸ್ಥಿತಿ ’ಗೆ ಬೆಳೆಯುವುದೇ ನಮ್ಮ ಗಮ್ಯಸ್ಥಾನ. ಈ ಜೀವನದಲ್ಲಿ ಮಾಡಿದ ಪುಣ್ಯದಿಂದ, ಮೇಲಿನ ಲೋಕಗಳಿಗೆ ಹೋಗಿ...