“ತ್ಯಾಗ=ಅಮೃತತ್ವ”

e ಕತ್ತಲೆ ಯುಗದಿಂದ ಬೆಳಕಿನ ಯುಗಕ್ಕೆ ಬಂದಿದ್ದೇವೆ. ೧೯೮೭-೨೦೧೨ ವರೆಗು ಬದಲಾವಣೆ ಯುಗ!

 

‘ತ್ಯಾಗೇನೈಕೇ ಅಮೃತತ್ವಮಾನುಷಃ’

e ತ್ಯಾಗದಿಂದಲೇ ಅಮೃತತ್ವ ಸಿದ್ಧಿಸುತ್ತದೆ.

e ತ್ಯಾಗ=ಅಮೃತತ್ತ ; ಸ್ವಾರ್ಥ=ಅಮೃತತ್ವ; ಆಧ್ಯಾತ್ಮಿಕ=ನಿವೃತ್ತಿ ಮಾರ್ಗ; ಸಾಮಾಜಿಕ=ಪ್ರವೃತ್ತಿ ಮಾರ್ಗ.

e ನಮ್ಮ ಹತ್ತಿರ ಇರುವುದು ಪ್ರಜೆಗಳದು.

e ಶರೀರ, ಸಂಪತ್ತು, ವ್ಯಕ್ತಿತ್ವ … ಎಂಬುವುದನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುವುದು, ಪ್ರಜೆಗಳೆಲ್ಲರಿಗೂ ಅಂಕಿತ ಮಾಡುವುದು … ಅದೇ ಪಿರಮಿಡ್ ಮಾಸ್ಟರ್ ವಿಧಿ…

e ಮಾನವ ವಿಲಾಪ=ಪ್ರಾಣಿ ವಿಲಾಪ+ವೃಕ್ಷ ವಿಲಾಪ

e ಪ್ರಾಣಿಗಳನ್ನು ಕೊಲ್ಲುವುದನ್ನು ಬಟ್ಟರೆ ಮಾನವನ ಮೌಲ್ಯಗಳನ್ನು ಹೊಂದುತ್ತೇವೆ.

e ವೃಕ್ಷಗಳನ್ನು ಕಡೆಯುವುದನ್ನು ಬಿಟ್ಟರೆ ಮಾನವನ ಮೌಲ್ಯಗಳನ್ನು ಹೊಂದುತ್ತೇವೆ.

e ಮಾನವನು ಹಿಂಸಾತ್ಮಕನಾಗಿದ್ದಾನೆ. ಆದ್ದರಿಂದಲೇ, ದುಃಖಿಸುತ್ತಿದ್ದಾನೆ.

e ಪಿರಮಿಡ್ ಮೂವ್‌ಮೆಂಟ್ ಎಂದರೇ ಮೈತ್ರೇಯ ಬುದ್ಧನ ಆಗಮನ. ಏಸು ಆಗಮನ … ನವಯುಗ ಆಗಮನ …

e ಪ್ರತಿ ಕಾಡು … ಪ್ರತಿ ಉದ್ಯಾನವನ … ಧ್ಯಾನ ಉದ್ಯಾನವನವಾಗಬೇಕು. ಉದ್ಯಾನವನವೆಂಬುವುದು ಧ್ಯಾನಕ್ಕಾಗಿಯೇ ಇದೆ. ಪ್ರಪಂಚದಲ್ಲಿರುವ ಎಲ್ಲಾ ಉದ್ಯಾನವನಗಳು ‘ಧ್ಯಾನ ಉದ್ಯಾನವನಗಳು’ ಆಗಬೇಕು. ಮರಗಳು ಸ್ವಚ್ಛವಾದ ಆತ್ಮಗಳು. ತುಂಬಾ ಪ್ರಾಣಶಕ್ತಿಯನ್ನು ನೀಡುತ್ತವೆ. ವೃಕ್ಷಗಳ ನಡುವೆ ಧ್ಯಾನ ಮಾಡಿದರೆ ಅತ್ಯಧಿಕ ಶಕ್ತಿ ಕ್ಷೇತ್ರದಲ್ಲಿ ಕುಳಿತುಕೊಂಡು ಧ್ಯಾನಮಾಡಿದ ಹಾಗೆ ಲೆಕ್ಕಕ್ಕೆ ಬರುತ್ತದೆ.

e ರಾಜಕೀಯ ನಾಯಕರು ಧ್ಯಾನ ವಿಶಿಷ್ಟತೆಯನ್ನು ಗುರ್ತಿಸಿ ಧ್ಯಾನವನ್ನು ಆಚರಿಸಿದರೆ ಚೆನ್ನಾಗಿ ಪರಿಪಾಲನೆ ಮಾಡಬಲ್ಲರು. ಹಿಂದುಗಳು, ಮುಸ್ಲಿಮ್‌ಗಳು … ಧನಿಕರು, ಬಡವರು … ಅಪರಾಧರು-ನಿರಪರಾಧರು … ಓದಿದವರು – ನಿರಕ್ಷರು … ಎಲ್ಲರನ್ನೂ ಒಂದುಗೂಡಿಸುವ ಪ್ರಕ್ರಿಯೆ ಧ್ಯಾನ.

e ಎಲ್ಲರೂ ಸ್ವಾಮೀಜಿಗಳಾಗಬೇಕು. ‘ನಾನು’, ‘ನನ್ನದು’ ಎಂಬುವುದು ಹೋಗದೇ ಇದ್ದರೆ ಸ್ವಾಮೀಜಿ ಆಗಲಾರ. ಶ್ವಾಸದ ಮೇಲೆ ಗಮನ ಇಡದೇ ಹೋದರೆ ನನ್ನದು, ನಿನ್ನದು ಎಂಬುವ ಭಾವನೆ ಹೋಗುವುದಿಲ್ಲ.

e ಹಳ್ಳದ ಕಡೆಗೆ ನೀರು ಹರಿಯುವುದು – ಧ್ಯಾನದ ಕಡೆಗೆ ಮನಸ್ಸು ಹರಿಯುವುದು. ಮನಸ್ಸು ಧ್ಯಾನದಲ್ಲಿರುವುದು ಸಹಜ.

e ಬೀಜದಲ್ಲಿ ವೃಕ್ಷ ಇದೆ – ಧ್ಯಾನದಲ್ಲಿ ಸರ್ವವೂ ಇದೆ. ಮರ ಬೇಕಾದರೇ ಬೀಜ ಬಿತ್ತಬೇಕು.

e ಸರ್ವಸ್ವವೂ ಬೇಕಾದರೆ ಧ್ಯಾನ ಮಾಡಬೇಕು.