“ಏಕಲವ್ಯನು”

ಏಕಲವ್ಯನಿಗೆ ದ್ರೋಣನು “ನಿನ್ನ ಶ್ವಾಸವೇ ನಿನಗೆ ಗುರುವಯ್ಯಾ, ನಿನ್ನ ಶ್ವಾಸದ ಹತ್ತಿರ ಏಕಾಗ್ರತೆಯಿಂದ ಕುಳಿತುಕೊ. ಬಯಸಿದ್ದನ್ನು ಸಾಧಿಸು”. ಎಂದು ಹೇಳಿದನು. ತಕ್ಷಣ ಏಕಲವ್ಯನು ಕಾಡಿಗೆ ಹೋದನು. ಇನ್ನು ಏಕಲವ್ಯನಿಗೆ ಯಾವ ದ್ರೋಣನ ಅವಶ್ಯಕತೆಯೂ ಇಲ್ಲ. ಏಕಲವ್ಯನು ತನ್ನ ಶ್ವಾಸವೇ ತನ್ನ ಗುರುವಾಗಿ ತನ್ನ ದೃಷ್ಟಿಯಲ್ಲಿ ಅಚಂಚಲವಾಗಿ ಇಟ್ಟುಕೊಂಡನು. ಪೂರ್ತಿಯಾಗಿ .. ತನಗೆ ಬೇಕಾಗಿದ್ದೆಲ್ಲಾ .. ಬಿಲ್ಲು ವಿದ್ಯೆಯನ್ನೆಲ್ಲಾ .. ಕಲಿತುಕೊಂಡನು.