” ಅನ್ಯಥಾ ಶರಣಂ ನಾಸ್ತಿ “

ಧ್ಯಾನ ಶರಣು . . .ಶರಣು ಧ್ಯಾನ
ಧ್ಯಾನವೇ ಶರಣ್ಯ. . ಯಾವ ಪರಿಸ್ಥಿತಿಯಲ್ಲಾದರೂ
ಧ್ಯಾನ ಒಂದೇ ಶರಣ್ಯ. . .ಯಾರಿಗಾದರೂ, ಎಲ್ಲಾದರೂ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ

ಮಾನವ ಕುಲದ
ಶಾರೀರಿಕ ಆರೋಗ್ಯಕ್ಕೆ . . .ಧ್ಯಾನ
ಮಾನಸಿಕ ಶಾಂತಿಗೆ . . .ಧ್ಯಾನ
ಬುದ್ಧಿ ವಿಕಾಸಕ್ಕೆ . . . ಧ್ಯಾನ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ

ಮಾನವರ ಮೌಲಿಕ
ಶಕ್ತಿ, ಸಾಮರ್ಥ್ಯಗಳ ಬೆಳವಣಿಗೆಗೆ . . .ಧ್ಯಾನ
ಸಹನಾ ಶಕ್ತಿಗೆ . . . ಧ್ಯಾನ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ

ಮಾನವರೆಲ್ಲರ
ಕಷ್ಟಕಾಲಗಳಲ್ಲಿ . . .ಧ್ಯಾನ
ಸುಖ ಸಮಯಗಳಲ್ಲಿ . . . ಧ್ಯಾನ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ

ಮಾನವರೆಲ್ಲರ
ದಿನ ನಿತ್ಯದ ಹೊಂದಾಣಿಕೆ ಜೀವನಕ್ಕೆ . . ಧ್ಯಾನ
ಆನಂದಕರವಾದ ಶಾಶ್ವತ ಜೀವನಕ್ಕೆ . . .ಧ್ಯಾನ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ

ಮಾನವರೆಲ್ಲರ
ಇಹಲೋಕ ಸಮಸ್ಯೆಗಳ ಪರಿಹಾರಗಳಿಗೆ . . ಧ್ಯಾನ
ಪರಲೋಕಗಳಿಗೆ ಸಂಬಂಧಿಸಿದ ಜ್ಞಾನಕ್ಕೆ . . ಧ್ಯಾನ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ

ಧ್ಯಾನ ಸಾಧನೆಗೆ. . .ಜಯ ಜಯ ಧ್ವನಿ
ಧ್ಯಾನ ಬೋಧನೆಗಳಿಗೆ . . . ಜಯ ಜಯ ಧ್ವನಿ
ಧ್ಯಾನ ಮಹಾಚಕ್ರಗಳಿಗೆ . . . ಜಯ ಜಯ ಧ್ವನಿ
ಧ್ಯಾನಂ ಏವ ಶರಣಂ ವಯಂ … ಶರಣು ಶರಣು ಧ್ಯಾನಂ
ಅನ್ಯಥಾ ಶರಣಂ ನಾಸ್ತಿ .. ಅನ್ಯಥಾ ಶರಣಂ ನಾಸ್ತಿ .. ಅನ್ಯಥಾ ಶರಣಂ ನಾಸ್ತಿ.